Friday, 2 December 2016

ಶಾಲಾ ದಿನಚರಿ



ನಿಗಿ ನಿಗಿ ಮನಸ್ಸಿಗೆ
ಪ್ರಕಾಶಮಯ ಕಣ್ಣುಗಳಿಗೆ
ಹೊಳೆಯುವ ಆದರ್ಶಗಳಿಗೆ
ಕೂಡಿ,ಕಳೆದು,ಗುಣಿಸಿ,ಭಾಗಿಸುವ ಗಳಿಗೆ
ಅದುವೇ ಗಣಿತ ಮಾಸ್ತರಿಗೆ ದಿನಚರಿ

 

No comments:

Post a Comment